ಬೆಂಗಳೂರು
Bengaluru
Download
Bengaluru Dot Regular
ಬೆಂಗಳೂರು > Bengaluru
Bengaluru Dot Bold
ಬೆಂಗಳೂರು > Bengaluru
Bengaluru Pixel Regular
ಬೆಂಗಳೂರು > Bengaluru
Bengaluru Pixel Bold
ಬೆಂಗಳೂರು > Bengaluru
Bengaluru Smooth Regular
ಬೆಂಗಳೂರು > Bengaluru
Bengaluru Smooth Bold
ಬೆಂಗಳೂರು > Bengaluru
Bengaluru Square Regular
ಬೆಂಗಳೂರು > Bengaluru
Bengaluru Square Bold
ಬೆಂಗಳೂರು > Bengaluru
Bengaluru LED Regular
ಬೆಂಗಳೂರು > Bengaluru
Bengaluru LED Bold
ಬೆಂಗಳೂರು > Bengaluru
ಮಣ್ಣಿನ ಮಡಿಕೆ ಹೇಳಿತು ಒಂದಾನೊಂದು ಕಾಲದಲ್ಲಿ ನಾನು ಜೇಡಿ ಮಣ್ಣಿನ ಮುದ್ದೆಯಾಗಿದ್ದೆ. ನನ್ನ ಯಜಮಾನನು ನನ್ನನ್ನು ಉರುಳಿಸಿ, ಜಜ್ಜಿ, ಅನೇಕ ಬಾರಿ ತಟ್ಟಿ ನೋವು ಆಗುವಷ್ಟು ಪದೇ ಪದೇ ತಟ್ಟಿದರು. ನಾನು ನೋವಿನಿಂದ ಕೂಗಾಡಿದೆ. ನನ್ನನ್ನು ಈ ರೀತಿ ಮಾಡಬೇಡಿ, ಬಿಟ್ಟುಬಿಡಿ ಎಂದು ಬೇಡಿಕೊಂಡೆ. ಅವರು ಕಿರುನಗೆ ನಕ್ಕು “ಇನ್ನೂ ಇಲ್ಲ” ಎಂದು ಹೇಳಿದರು. ನಂತರ ನನ್ನನ್ನು ಒಂದು ದೊಡ್ಡ ಚಕ್ರದ ಮೇಲೆ ಇಟ್ಟು ಚಕ್ರವನ್ನು ಪದೇ ಪದೇ ತಿರುಗಿಸಿದರು. “ನಿಲ್ಲಿಸಿ, ಸಾಕು ನನಗೆ ತಲೆ ತಿರುಗುತ್ತಿದೆ! ನನಗೆ ಕಷ್ಟವಾಗುತ್ತಿದೆ!” ಎಂದು ಕಿರುಚಿದೆ.
ಆದರೆ ನಮ್ಮ ಯಜಮಾನ ತಲೆ ಅಲ್ಲಾಡಿಸುತ್ತ ಸದ್ದಿಲ್ಲದೇ ಹೇಳಿದರು “ಇನ್ನೂ ಇಲ್ಲ”
ನನ್ನನ್ನು ಹೊಸೆದ ಮಾತ್ರಕ್ಕೆ ಬಿಡಲಿಲ್ಲ. ನನ್ನನ್ನು ಚುಚ್ಚಿ, ಎಳೆದು ಬಗ್ಗಿಸಿ ಅವರಿಗೆ ಬೇಕಾದ ಆಕಾರವಾಗಿ ಮಾಡಿ, ನಂತರ ನನ್ನನ್ನು ಒಲೆಯಲ್ಲಿ ಇಟ್ಟರು. ಆ ಒಲೆಯು ವಿಪರೀತವಾಗಿ ಬಿಸಿ ಇತ್ತು. ನಾನು ಬಿಸಿಯನ್ನು ತಡೆಯಲಾರದೆ ಒಲೆಯ ಬಾಗಿಲನ್ನು ತಟ್ಟಿದೆ, ಕಿರಿಚಾಡಿದೆ.
“ಸಹಾಯ ಮಾಡಿ! ನನ್ನನ್ನು ಇಲ್ಲಿಂದ ಹೊರಗೆ ತೆಗೆಯಿರಿ” ಎಂದು ಕಿರಿಚಿದೆ. ನನ್ನ ಯಜಮಾನನು “ಇನ್ನೂ ಇಲ್ಲ” ಎಂದು ಹೇಳಿದರು. ಉಷ್ಣವನ್ನು ಸಹಿಸಲಾರೆ ಎಂದುಕೊಂಡಾಗ ಒಲೆಯ ಬಾಗಿಲು ತೆರೆಯಿತು. ನನ್ನನ್ನು ಎಚ್ಚರಿಕೆಯಿಂದ ತೆಗೆದು ಅಲಮಾರಿಯಲ್ಲಿ ಇಟ್ಟನು. ನಂತರ ತಂಪಾದೆ.
“ಓ!, ಈಗ ತುಂಬ ಚೆನ್ನಾಗಿದೆ.” ಎಂದು ಅನ್ನಿಸಿತು. ಆದರೆ ಅಷ್ಟಕ್ಕೆ ನನ್ನನ್ನು ಬಿಡಲಿಲ್ಲ. ತಂಪಾದ ಕೂಡಲೇ ನನ್ನನ್ನು ಎತ್ತಿ ಸ್ವಚಗೊಳಿಸಿ ನನಗೆ ಬಣ್ಣ ಹಚ್ಚಿದರು. ಅದರ ಹೊಗೆ ಭಯಾನಕವಾಗಿತು. “ಅಯ್ಯೋ ದಯವಿಟ್ಟು ನಿಲ್ಲಿಸಿ! ನಿಲ್ಲಿಸಿ! ಎಂದು ಅತ್ತೆನು. ಅವನು ತಲೆಯನ್ನು ಅಲ್ಲಾಡಿಸಿ “ಇನ್ನು ಇಲ್ಲ…” ಎಂದನು.
ಒಂದು ಗಂಟೆಯ ನಂತರ ನನಗೊಂದು ಕನ್ನಡಿಯನ್ನು ಕೊಟ್ಟು ಹೇಳಿದನು “ನಿನ್ನನ್ನು ನೋಡಿಕೊ”. ನಾನು ನನ್ನನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ನಾನು ಹೇಳಿದೆ “ಇದು ನಾನಲ್ಲ, ಇದು ನಾನಾಗುವುದಕ್ಕೆ ಸಾಧ್ಯವಿಲ್ಲ. ಇದು ಸುಂದರವಾಗಿದೆ. ನಾನು ಸುಂದರವಾಗಿದೇನೆ!”
Glyphs
Full Widths (Letters & Numbers)
A B C D E F G H I J K L M N O P Q R S T U V W X Y Z
a b c d e f g h i j k l m n o p q r s t u v w x y z
0 1 2 3 4 5 6 7 8 9
Regular Widths (Letters & Numbers)
A B C D E F G H I J K L M N O P Q R S T U V W X Y Z
a b c d e f g h i j k l m n o p q r s t u v w x y z
0 1 2 3 4 5 6 7 8 9
Arrows
↑ ↗ → ↘ ↓ ↙ ← ↖ ↔ ↰ ↱ ↕ ↶ ↷ ⇌
Symbols
🙏 🚫 ☺ ☹ ♥ ⚠ 📞
Details
ATS Bengaluru is a Bitmap style font with a futuristic style. This font looks modern and simple and built on a clear geometric grid, The font will give any work a unique look and is perfectly suitable to use on LED boards, Print, Games, Web-sites, E-books, Mobile Applications etc. ATS Bengaluru font comes in 5-Fonts, 2-Styles (Regular & Bold) and supports Kannada and Latin languages.
Font full name:
ATS Bengaluru
Designed by: Manjunatha R
Published on: 2 Oct 2022
Version: 1.0
Supported languages:
Kannada & Latin
Format
OTF, TTF, WOFF, WOFF2
Download - ATS Bengaluru
These fonts are licensed under the ATS-EULA (v1.0). This license is available at: https://aksharatypestudio.in/agreement
← Back to Fonts
Help us
If you like our fonts and our activities, click here to buy me a coffee and make a donation of your choice. This will allow us to continue distributing new quality fonts in Kannada (Indic) script.